air traffic controller
ನಾಮವಾಚಕ

ವಿಮಾನ ನಿಯಂತ್ರಕ; ವಿಮಾನವನ್ನು ಹಾರಿಸಲು ಯಾ ಇಳಿಸಲು ಇಚ್ಛಿಸುವ ವಿಮಾನ ಚಾಲಕರಿಗೆ ರೇಡಿಯೋ ಮೂಲಕ ಸೂಚನೆಗಳನ್ನು ಕೊಡುವುದಕ್ಕಾಗಿ ವಿಮಾನ ನಿಲ್ದಾಣದಲ್ಲಿ ನಿಯಮಿತನಾಗಿರುವ ವ್ಯಕ್ತಿ.